¡Sorpréndeme!

Darshan ಚಿತ್ರದ ನಾಯಕಿಗೆ ಅವಾಜ್ ಹಾಕಿದ ಮಹಾರಾಷ್ಟ್ರ ಸಂಸದ | Filmibeat Kannada

2021-03-23 439 Dailymotion

ನವನೀತ್ ಕೌರ್ ರಾಣಾ ಅವರು ನಟಿಯ ಜೊತೆಗೆ ರಾಜಕಾರಣಿಯೂ ಆಗಿದ್ದು, ಅಮರಾವತಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಆಗಿದ್ದಾರೆ. ಲೋಕಸಭೆಯಲ್ಲಿ ಚರ್ಚೆ ವೇಳೆ ಮಹಾರಾಷ್ಟ್ರದ ಸಚಿನ್ ವಾಜೆ ವಿಷಯವನ್ನು ಪ್ರಸ್ತಾಪಿಸಿ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ರಾಜೀನಾಮೆಗೆ ಒತ್ತಾಯಿಸಿದ್ದಕ್ಕೆ ಸಿಟ್ಟಾದ ಶಿವಸೇನಾ ಸದಸ್ಯ, ಮಾಜಿ ಕೇಂದ್ರ ಮಂತ್ರಿ ಅರವಿಂದ ಸಾವಂತ್ ನವನೀತ್ ಕೌರ್‌ಗೆ ಲೋಕಸಭೆಯಲ್ಲಿ ಬೆದರಿಕೆ ಹಾಕಿದ್ದಾರೆ.

Amaravathi MP Navneeth Kaur alleged that Shiv Sena MP Arvind Sawanth threatened her in Lok Sabha.